17 December , 2017 Sunday

COASTAL NEWS

COASTAL NEWS

Archive for the ‘Gulf News’ Category

Dubai Metro Ride-Chance to win Dh.50,000

By Gulf News On October - 28 - 2016 ADD COMMENTS

Dubai: It’s that time of the year again to leave your car at home and use public transport to go to work. And now, regular public transport commuters stand a chance to bring home Dh50,000, officials said.

The Roads and Transport Authority (RTA) urged residents of Dubai to use various forms of mass transit on November 1 in celebration of Public Transport Day.

“The RTA has set aside a sum Dh100,000 for two winners; Dh50,000 each. The two winners will be selected from a pool of the most frequent riders of public transport means,” said Abdullah Yousuf Al Ali, CEO of Public Transport Agency and Head of Public Transport Day Committee at the RTA.

The public transport includes the metro, tram, and public buses as well as marine transit modes such as the water bus and water taxi.

The current edition of the event will also feature a contest named: the ‘Scavenger Hunt.’ Here, 20 teams of RTA public transport users will be selected, each team comprising three to five individuals.

“To participate in the contest, each team has to work out a strategy for amassing the largest number of points as quick as possible in order to rank among the winners. Three winning teams will be named and rewarded in Dubai Ice Rink of the Dubai Mall; where other fun contests will be run on the Public Transport Day. Participants have to take Selfies with the name of the station on the background,” Al Ali said.

Contestants should use seven starting points for starting their journeys namely: Burjuman M/S, Mall of the Emirates M/S, JBR Tram Station, Dubai Marina Water Taxi Station, Al Ghubaiba Water Taxi Station, Al Ghubaiba Bus Station, and Ibn Battuta Bus Station.

The Public Transport Day initiative aims at displaying the role of the emirate in supporting efforts towards improving the environment, achieving sustainable development, encouraging residents to use mass transit means, and improving ridership levels.

During the Public Transport Day’s festivities, the RTA will honor 50 best drivers and franchise companies operating under the tutelage of the RTA as part of the authority’s annual Taxi Excellence Award.

India expat worker died in Riyadh, India social forum helps in burial and final rituals.

By admin On October - 24 - 2016 ADD COMMENTS

A 52 year old man from Gulbarga District of Karnataka died in Saudi Arabia due to cardiac arrest.

The deceased is SayedHussainAwar. He hailed from Gulbarga District of Karnataka. He was working as driver in a Private company in Al Malaz over 11 years.

After the news of his death, Matheen Gulbarga a relativeof deceased person and Shuail Gulbargaapproach Indian Social Forum to burial of dead body and its final rituals.

Team of Indian Social Forum led by Ismail Mangalapete and Ibrahim Anaje actively gale into matter with the help of Matheen and Suhail.

As per Saudi Arabian law they have visited police station to claim natural death of body. Team has also visited Indian Embessy in Riyadh and contacted deceased relative to give power of attorney to release death body from hospital; finally they able to get power of attorney from Indian embassy office in the name of Matheen who is close relative of died person.

After preparation of all papers finally on 21-10-2016 they perform final prayers of dead body in Al Rajhi Masjid Riyadh, after that dead body buried in Al Naseemcemetery in Riyadh with complete Islamic rituals. Indian Social ForumMembers,relatives and well-wisher of died person were presented.

InbrahimAnaje and Mathem were able claim his unpaid salaries and hand overs to his relative after contacting his company several time. They have also submitted all documentsto claim his final settlement andservice benefits.

Indian Social Forum Karnataka Working committee paid condolence to Deceased person

Relative andfriends of Sayedanwarhussainthanks to Indian Social Forum for their immense help.

Hospital for women opened in Dubai

By Gulf News On October - 7 - 2016 ADD COMMENTS

Dubai: A 100-bed hospital spread over 90,000 square feet exclusively for women and children was formally inaugurated in Dubai on Thursday by Princess Haya Bint Al Hussain, wife of His Highness Shaikh Mohammad Bin Rashid Al Maktoum, Vice-President and Prime Minister of the UAE and Ruler of Dubai.

The MedCare hospital, which is located between second and third interchange on Shaikh Zayed Road, opened its doors in July. It recorded its first child birth on July 3 with a pair of twins born to a Filipina expatriate and since then it has steadily marked about 170 child births per month with 200 births recorded in September, informed the staff.

The hospital has a range of specialities and sub-specialities for women and children and is run by a 500-strong staff including about 42 female doctors and the rest nurses. Men, mainly for technical support, form only 13 per cent of the staff strength.

Alisha Moopen, executive director and CEO of Aster DM Health Care Group, said: “Usually women always put themselves last and we want them to care about their health and have provided a comfort zone where they will want to come for medical and diagnostic purposes. Our hospital covers a vast range of specialities such as obstetrics, gynaecology, dentistry, dermatology, plastic surgery including breast reconstruction surgery, urology, gastroenterology, paediatric cardiology and neonatology to name a few.”

Dr Sangeetha Viswanathan, paediatric intervention cardiologist at the hospital, said they were seeing at least 4-5 babies per month with cardiology issues. “Normally, one in 100 children suffers from congenital heart problems such as hole in the heart and sometimes these issues resolve by themselves. However, in some cases, surgical intervention is required and we conduct minimal invasive surgeries to close the holes.”

Dr Viswanathan added that the catheter laboratory for intervention cardiology for women and children had already been commissioned.

The hospital which accepts all health insurance cards has 32 single rooms priced at Dh1,300 per night, deluxe rooms priced at Dh6,500 per night and super luxury royal suites priced at Dh8,500 per night.

PM to review MFN status to Pakistan

By pti On September - 27 - 2016 ADD COMMENTS

New Delhi, Sept 27 (PTI) After Indus Water Treaty, India will review the Most Favoured Nation (MFN) status given to Pakistan at a meeting called by Prime Minister Narendra Modi here on Thursday.
The decision to review the MFN, which was granted by India unilaterally in 1996, comes in the wake of the Uri attack over which India is weighing options to respond.
The MFN status was accorded in 1996 under WTO’s General Agreement on Tariffs and Trade (GATT). Both India and Pakistan are signatories to this which means they have to treat each other and rest of WTO member countries as favoured trading partners.
According to Assocham, out of India’s total merchandise trade of USD 641 billion in 2015-16, Pakistan accounted for a meagre USD 2.67 billion.
India’s exports to the neighbouring country worked out to USD 2.17 billion, or 0.83 per cent, of the total Indian outward shipments while imports were less than USD 500 million, or 0.13 per cent, of the total inward shipments.
The Prime Minister yesterday chaired a review meeting of 56-year-old Indus Water Treaty during which it was decided that India will “exploit to the maximum” the water of Pakistan-controlled rivers, including Jhelum, as per the water sharing pact.
Attended by National Security Advisor Ajit Doval, Foreign Secretary S Jaishankar, the Water Resources Secretary, and senior PMO officials, the meeting also noted that the meeting of Indus Water Commission can “only take place in an atmosphere free of terror”.

ದುಬೈನಲ್ಲಿ ‘ಮಿನಿ ಇಂಡಿಯಾ’ ದರ್ಶನ: ಮೋದಿ

By prajavani On August - 17 - 2015 ADD COMMENTS

 

ಅಬುಧಾಬಿ: ಪ್ರಧಾನಿ ನರೇಂದ್ರ ಮೋದಿ ಅವರ ದೊಡ್ಡ ಶಕ್ತಿ ‘ಮಾತು’ ಎಂಬುದು ಈಗಾಗಲೇ ಸಾಬೀತಾಗಿರುವ ಸಂಗತಿ.  ವರ್ಷದ ಹಿಂದೆ ಅವರು ಅಮೆರಿಕದ  ‘ಮ್ಯಾಡಿಸನ್ ಸ್ಕ್ವೇರ್ ಗಾರ್ಡನ್’ನಲ್ಲಿ ಮಾತಿನ ಸಂಚಲನ ಸೃಷ್ಟಿಸಿದ್ದರು. ಇದೀಗ ದುಬೈ ಸರದಿ.

ಸೋಮವಾರ ದುಬೈನ ಕ್ರಿಕೆಟ್‌ ಕ್ರೀಡಾಂಗಣದಲ್ಲಿ ನೆರದಿದ್ದ ಸಾವಿರಾರು ಭಾರತೀಯರನ್ನು ಉದ್ದೇಶಿಸಿ ಮಾತನಾಡಿದ ಮೋದಿ, ‘ಮ್ಯಾಡಿಸನ್ ಸ್ಕ್ವೇರ್’ನಲ್ಲಿ ಸೃಷ್ಟಿಸಿದ್ದ  ‘ಅಲೆ’ಯನ್ನು ಮತ್ತೆ ಸೃಷ್ಟಿದರು. ದುಬೈ ನೋಡಿ ನನಗೆ ‘ಮಿನಿ ಇಂಡಿಯಾ’ ಕಂಡ ಹಾಗಾಯಿತು ಎಂದರು.

ಅವರ ಮಾತಿನ ಲಹರಿ
* ಈವತ್ತು ದುಬೈನಲ್ಲಿ ‘ಮಿನಿ ಭಾರತ’ವನ್ನೇ ನೋಡುತ್ತಿದ್ದೇನೆ.

* ಇಡೀ ವಿಶ್ವವೇ ಭಾರತವನ್ನು ನೋಡುವ ದೃಷ್ಟಿಕೋನ ಬದಲಾಗಿದೆ. 125 ಕೋಟಿ ಭಾರತೀಯರ ಮನೋಬಲ ಇದಕ್ಕೆ ಕಾರಣ.

* ಒಳ್ಳೆಯ ಭಯೋತ್ಪಾದನೆ, ಕೆಟ್ಟ ಭಯೋತ್ಪಾದನೆ, ಒಳ್ಳೆಯ ತಾಲಿಬಾನ್‌, ಕೆಟ್ಟ ತಾಲಿಬಾನ್‌ ಎನ್ನುವುದೇ ಅಪ್ರಸ್ತುತ. ಭಯೋತ್ಪಾದನೆ ಜತೆಗೆ ನಿಲ್ಲಬೇಕೇ? ಮನುಷತ್ವದ ಜತೆಗೆ ನಿಲ್ಲಬೇಕೇ? ಎನ್ನುವುದನ್ನು ಸ್ಪಷ್ಟವಾಗಿ ನಿರ್ಧರಿಸಬೇಕಾದ ಕಾಲ ಬಂದಿದೆ.

* ಭಾರತವು ಅವಕಾಶಗಳ ಹೆಬ್ಬಾಗಿಲು. ಜಾಗತಿಕ ಹೂಡಿಕೆ ತಾಣ. ಇಲ್ಲಿರುವ ಜನಸಂಖ್ಯೆಯಲ್ಲಿ ಶೇ 65ರಷ್ಟು ಮಂದಿ 35ವರ್ಷಕ್ಕಿಂತ ಕೆಳಗಿನವರು.

* ದುಬೈನಲ್ಲಿರುವ ಭಾರತೀಯರೇ, ನೀವು ಇಲ್ಲಿ ಶ್ರಮ ವಹಿಸಿ ದುಡಿಯುವ ಮೂಲಕ ಭಾರತದ ಮೌಲ್ಯವನ್ನೂ ಹೆಚ್ಚಿಸಿದ್ದೀರಿ.

* ಭಾರತ ಮತ್ತು ಅರಬ್‌ ಸಂಯುಕ್ತ ಸಂಸ್ಥಾನದ ನಡುವೆ ಪ್ರತಿ ನಿತ್ಯ ಹಲವು ವಿಮಾನಗಳು ಹಾರಾಟ ನಡೆಸುತ್ತಿವೆ. ಆದರೆ, ಭಾರತದ ಒಬ್ಬ ಪ್ರಧಾನಿ ದುಬೈಗೆ  ಬರಲು 34 ವರ್ಷ ಬೇಕಾಯಿತು.

* ಪ್ರಪಂಚದ ಎಲ್ಲ ಭಾಗದ ಜನರು ದುಬೈಗೆ ಬರಲು ಇಷ್ಟಪಡುತ್ತಾರೆ. ಈಗ ‘ಮಿನಿ ಇಂಡಿಯಾ’ಆಗಿರುವ ದುಬೈ, ಮುಂಬರುವ ದಿನಗಳಲ್ಲಿ  ‘ಮಿನಿ ವರ್ಲ್ಡ್‌’ ಆಗಲಿದೆ.

* ದುಬೈನಲ್ಲಿ ಕೇರಳಿಗರ ಸಂಖ್ಯೆ ಹೆಚ್ಚಿದೆ.  ಅವರೊಂದಿಗೆ ವಿಶೇಷವಾಗಿ ಮಾತುಕತೆ ನಡೆಸಲು ಬಯಸುತ್ತೇನೆ.

* ಮಸ್ದಾರ್‌ ನಗರ ‍ಪ್ರಪಂಚದಲ್ಲಿಯೇ ಮೊದಲ ಇಂಗಾಲ ರಹಿತ ನಗರ

ಅಬುಧಾಬಿಗೆ ಪ್ರಧಾನಿ; ಇಂದು ದುಬೈ ಭೇಟಿ

By varthabharathi On August - 17 - 2015 ADD COMMENTS

ಯುಎಇಗೆ ನಮೋ 34 ವರ್ಷಗಳ ಬಳಿಕ ಯುಎಇಗೆ ಭೇಟಿ ನೀಡಿದ ಭಾರತದ ಪ್ರಪ್ರಥಮ ಪ್ರಧಾನಿ ಅಬುಧಾಬಿಯ ಶೇಖ್ ಝಾಯಿದ್ ಮಸೀದಿಗೆ ಭೇಟಿ ಅಬುಧಾಬಿ, ಆ.16: ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ)ಗೆ ಎರಡು ದಿನಗಳ ಭೇಟಿಗಾಗಿ ಭಾರತದ ಪ್ರಧಾನಿ ನರೇಂದ್ರ ಮೋದಿ ರವಿವಾರ ಅಬುಧಾಬಿಗೆ ವಿಶೇಷ ವಿಮಾನದಲ್ಲಿ ಬಂದಿಳಿದಿದ್ದಾರೆ. ವಿಮಾನ ನಿಲ್ದಾಣದಲ್ಲಿ ಬಂದಿಳಿಯುತ್ತಿರುವಂತೆಯೇ ಮೋದಿಯವರನ್ನು ಅಬುಧಾಬಿಯ ಯುವರಾಜ ಶೇಖ್ ಮುಹಮ್ಮದ್ ಬಿನ್ ಝಾಯಿದ್ ಅಲ್ ನಹ್ಯಾನ್ ಸ್ವಾಗತಿಸಿದರು. 34 ವರ್ಷಗಳ ಬಳಿಕ ಭಾರತದ ಪ್ರಧಾನಿಯೋರ್ವರು ಇದೇ ಮೊದಲ ಬಾರಿಗೆ ಯುಎಇಗೆ ಭೇಟಿ ನೀಡುತ್ತಿರುವುದು ಹೆಚ್ಚಿನ ಮಹತ್ವ ಪಡೆದಿದೆ. ಇಂಧನ, ವ್ಯಾಪಾರ ಕ್ಷೇತ್ರದಲ್ಲಿ ಹೆಚ್ಚಿನ ಸಹಕಾರ ಹಾಗೂ ಬಂಡವಾಳ ಹೂಡಿಕೆದಾರರನ್ನು ಭಾರತದತ್ತ ಸೆಳೆಯುವುದು ಮೋದಿಯವರ ಭೇಟಿಯ ಪ್ರಮುಖ ಉದ್ದೇಶಗಳಲ್ಲಿ ಸೇರಿವೆ. ವಾಣಿಜ್ಯ ಹಾಗೂ ಭಯೋತ್ಪಾದನೆ ನಿಗ್ರಹ ವಿಚಾರಗಳಲ್ಲಿ ಯುನೈಟೆಡ್ ಅರಬ್ ಎಮಿರೇಟ್ಸ್ ಭಾರತದ ಉನ್ನತ ಪಾಲುದಾರನಾಗಬೇಕೆನ್ನುವುದು ಭಾರತದ ಬಯಕೆಯಾಗಿದೆ ಎಂದು ಮೋದಿಯವರನ್ನು ಉಲ್ಲೇಖಿಸಿ ಮಾಧ್ಯಮ ವರದಿಯೊಂದು ತಿಳಿಸಿದೆ. ಭಾರತದ ಆರ್ಥಿಕ, ಇಂಧನ ಹಾಗೂ ಭದ್ರತಾ ಹಿತಾಸಕ್ತಿಗಳ ದೃಷ್ಟಿಯಿಂದ ಕೊಲ್ಲಿ ಪ್ರದೇಶವು ಅತ್ಯಂತ ಮಹತ್ವದ್ದಾಗಿದೆ ಎಂದು ಮೋದಿ ಅಭಿಪ್ರಾಯಿಸಿದ್ದಾರೆ.   ‘‘ಭಯೋತ್ಪಾದನೆ ಹಾಗೂ ಉಗ್ರವಾದ ಸೇರಿದಂತೆ ಸಾಮಾನ್ಯ ಭದ್ರತೆ ಹಾಗೂ ಇನ್ನಿತರ ವಿಷಯಗಳಿಗೆ ಸಂಬಂಧಿಸಿ ಭಾರತ ಹಾಗೂ ಯುಎಇ ನಡುವೆ ಹಲವು ಸಾಮ್ಯತೆಗಳಿವೆ. ಈ ಹಿನ್ನೆಲೆಯಲ್ಲಿ ಯುಎಇ ಜೊತೆಗೆ ಮಹತ್ವದ ಪಾಲುದಾರಿಕೆ ಹೊಂದಲು ನಾನು ಆಸಕ್ತನಾಗಿರುವೆ’’ ಎಂದು ಪ್ರಧಾನಿ ಮೋದಿ ರವಿವಾರ ಅಬುಧಾಬಿಗೆ ನಿರ್ಗಮಿಸುವ ಮುನ್ನ ಖಲೀಜ್ ಟೈಮ್ಸ್ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ. ‘‘ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಹಾಗೂ ಪ್ರಾದೇಶಿಕ ಸವಾಲುಗಳನ್ನು ಎದುರಿಸುವಲ್ಲಿ ನಾವು ಜೊತೆಗೂಡಿ ಶ್ರಮಿಸಲಿದ್ದೇವೆ. ನಮ್ಮ ಸಂಬಂಧಗಳಿಗೆ ಯಾವುದೇ ಮಿತಿಗಳಿಲ್ಲ’’ ಎಂದವರು ಹೇಳಿದ್ದಾರೆ. ‘‘ಭಯೋತ್ಪಾದನೆಯು ಮಾನವೀಯತೆಗೆ ಭಾರೀ ಅಪಾಯವನ್ನು ತಂದೊಡ್ಡಿದೆ. ಮಾನವೀಯತೆಯನ್ನು ನಂಬುವ ಎಲ್ಲ ರಾಷ್ಟ್ರಗಳೂ ಭಯೋತ್ಪಾದಕ ಶಕ್ತಿಗಳ ವಿರುದ್ಧ ಸೆಟೆದು ನಿಲ್ಲುವುದು ಅತ್ಯಗತ್ಯ’’ ಎಂದವರು ಅಭಿಪ್ರಾಯಿಸಿದರು. ಏತನ್ಮಧ್ಯೆ ಪ್ರಧಾನಿ ನರೇಂದ್ರ ಮೋದಿಯವರ ಯುಎಇ ಪ್ರವಾಸವು ಬಾಂಧವ್ಯವನ್ನು ಹೊಸ ದಿಕ್ಕಿನೆಡೆಗೆ ಕೊಂಡೊಯ್ಯಲು ಒಂದು ಸುಸಂದರ್ಭವಾಗಿದೆ ಎಂದು ಯುಎಇನ ವಿದೇಶಾಂಗ ಸಚಿವ ಶೇಖ್ ಅಬ್ದುಲ್ಲಾ ಬಿನ್ ಝಾಯಿದ್ ಅಲ್ ನಹ್ಯಾನ್ ಬಣ್ಣಿಸಿದ್ದಾರೆ. ಅಂತಾರಾಷ್ಟ್ರೀಯ ಪಾಲುದಾರಿಕೆಯಲ್ಲಿ ಯುಎಇಯು ಭಾರತವನ್ನು ಮುಂಚೂಣಿಯಲ್ಲಿರಿಸಿದೆ ಹಾಗೂ ಭಾರತದ ಜೊತೆ ಸಮಗ್ರ ಮಾತುಕತೆಯನ್ನು ನಡೆಸುವ ಮಹತ್ವವನ್ನು ಅದು ಅರಿತುಕೊಂಡಿದೆಯೆಂದು ಅವರು ಖಲೀಜ್ ಟೈಮ್ಸ್ ಪತ್ರಿಕೆಗೆ ಬರೆದ ಲೇಖನವೊಂದರಲ್ಲಿ ಹೇಳಿದ್ದಾರೆ. ಭಯೋತ್ಪಾದನೆ ವಿರುದ್ಧ ಹೋರಾಟಕ್ಕಾಗಿ ಭದ್ರತಾ ಸಹಕಾರವನ್ನು ಏರ್ಪಡಿಸಿಕೊಳ್ಳಲು ಯುಎಇ ಹಾಗೂ ಭಾರತಕ್ಕೆ ಈಗ ಬಲವಾದ ಅವಕಾಶಗಳು ಒದಗಿಬಂದಿರುವುದಾಗಿ ಅವರು ಹೇಳಿದ್ದಾರೆ. ಮೋದಿ ತನ್ನ ಯುಎಇ ಭೇಟಿ ಸಂದರ್ಭದಲ್ಲಿ ಶೇಖ್ ಅಬ್ದುಲ್ಲಾ ಬಿನ್ ಝಾಯಿದ್ ಹಾಗೂ ಯುಎಇನ ಉಪಾಧ್ಯಕ್ಷ ಹಾಗೂ ಪ್ರಧಾನಿ ಶೇಖ್ ಮುಹಮ್ಮದ್ ಬಿನ್ ರಾಶಿದ್ ಅಲ್ ಮಖ್ತೂಮ್ ಜೊತೆ ಮಾತುಕತೆ ನಡೆಸಲಿದ್ದಾರೆ.ಅಬುಧಾಬಿ ಹೂಡಿಕೆ ಪ್ರಾಧಿಕಾರದ ಆಡಳಿತ ನಿರ್ದೇಶಕ ಹಮೀದ್ ಬಿನ್ ಝಾಯಿದ್ ನಹ್ಯಾನ್ ಅವರ ಆತಿಥ್ಯದಲ್ಲಿ ಇಂದು ರಾತ್ರಿ ನಡೆದ ಔತಣಕೂಟದಲ್ಲಿ ಮೋದಿ ಪಾಲ್ಗೊಂಡರು. ಜಗತ್ತಿನ ಅತಿ ಬೃಹತ್ ಮಸೀದಿಗಳಲ್ಲೊಂದಾದ ಶೇಖ್ ಝಾಯಿದ್ ಗ್ರಾಂಡ್ ಮಸೀದಿಗೂ ಪ್ರಧಾನಿ ಭೇಟಿ ನೀಡಿದರು. ಸುಮಾರು 40 ಸಾವಿರ ಮಂದಿ ಏಕಕಾಲದಲ್ಲಿ ಪ್ರಾರ್ಥನೆ ಸಲ್ಲಿಸಲು ಸ್ಥಳಾವಕಾಶವಿರುವ ಈ ಮಸೀದಿಯು ಇಸ್ಲಾಂ ಸಂಸ್ಕೃತಿಯ ಪ್ರಮುಖ ಕೇಂದ್ರಗಳಲ್ಲೊಂದಾಗಿದೆ. ಸೋಮವಾರ ಮೋದಿ ಅಬುದಾಭಿ ಸಮೀಪದ ಹೆೆೈಟೆಕ್ ನಗರ ಸದರ್‌ಗೂ ಭೇಟಿ ನೀಡಲಿದ್ದಾರೆ.   ಆನಂತರ ಮೋದಿ ದುಬೆೈಗೆ ಪ್ರಯಾಣಿಸಲಿದ್ದು ಅಲ್ಲಿ ಅವರು ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಭಾರತೀಯ ಸಮುದಾಯವನ್ನುದ್ದೇಶಿಸಿ ಮಾತನಾಡಲಿದ್ದಾರೆ. ಭಾರತ ತೆೈಲ ಆಮದು ಮಾಡಿಕೊಳ್ಳುವ ರಾಷ್ಟ್ರಗಳ ಪೆೈಕಿ ಯುಎಇ ಆರನೆ ಸ್ಥಾನದಲ್ಲಿದೆ. 2014-15ನೆ ಸಾಲಿನಲ್ಲಿ ಅಮೆರಿಕ ಹಾಗೂ ಚೀನದ ಆನಂತರ ಯುಎಇ ಭಾರತದ ಮೂರನೆ ಅತಿ ದೊಡ್ಡ ಉದ್ಯಮ ಪಾಲುದಾರನಾಗಿದೆ.
ಕಾರ್ಮಿಕರ ಶಿಬಿರದಲ್ಲಿ ಭಾರತೀಯರ ಭೇಟಿ ಅಬುಧಾಬಿಯಲ್ಲಿ ಪ್ರಸಿದ್ಧ ಶೇಖ್ ಝಾಯಿದ್ ಮಸೀದಿಗೆ ಭೇಟಿ ನೀಡಿದ ಬಳಿಕ ಮೋದಿಯವರು ಅಬುಧಾಬಿಯ ಹೊರವಲಯದಲ್ಲಿರುವ ಕಾರ್ಮಿಕ ಶಿಬಿರದಲ್ಲಿ ನೆಲೆಸಿರುವ ಭಾರತೀಯರನ್ನು ಭೇಟಿ ಮಾಡಿ ವಿಚಾರವಿನಿಮಯ ನಡೆಸಿದರು. ಈ ಕಾರ್ಮಿಕ ಶಿಬಿರ(ಐಸಿಎಡಿ)ದಲ್ಲಿ 90 ಸಾವಿರಕ್ಕೂ ಅಧಿಕ ಕಾರ್ಮಿಕರಿದ್ದಾರೆ.

ಯುಎಇ ;ಶಾಲಾ ಬಸ್ ಮೇಲ್ವಿಚಾರಕಿಯರಿಗೆ ಡಿಮ್ಯಾಂಡಪ್ಪೊ ಡಿಮಾಂಡ್

By varthabharathi On August - 15 - 2015 ADD COMMENTS

ಖಾಸಗಿ ಶಾಲೆಗಳು ಮೇಲ್ವಿಚಾರಕಿಯರಿಗಾಗಿ ಬೇಡಿಕೆ ಸಲ್ಲಿಸುತ್ತಿವೆ. ಈ ಬೇಡಿಕೆಯು ಇನ್ನೂ ಹೆಚ್ಚಾಗುವ ನಿರೀಕ್ಷೆಯಿದೆ. ದುಬೈನಲ್ಲಂತೂ ಶಾಲಾ ಬಸ್‌ಗಳಲ್ಲಿ ಮೇಲ್ವಿಚಾರಕಿಯರಿರುವುದು ಕಾನೂನು ಪ್ರಕಾರ ಕಡ್ಡಾಯವಾಗಿದೆ’’ ಎಂದು ಎಮಿರೇಟ್ಸ್ ಟ್ರಾನ್ಸ್‌ಪೋರ್ಟ್ ಸಂಸ್ಥೆಯಲ್ಲಿ ನಿರ್ವಹಣಾ ಸಮನ್ವಯಕಾರರಾಗಿರುವ ಮುಹಮ್ಮದ್ ಅಲ್ ಹಮ್ಮಾದಿ ಹೇಳುತ್ತಾರೆ.

ದುಬೈ: ಯುಎಇನಲ್ಲಿ ಸೆಪ್ಟಂಬರ್‌ನಲ್ಲಿ ನೂತನ ಶೈಕ್ಷಣಿಕ ವರ್ಷ ಆರಂಭವಾಗುವುದರೊಳಗೆ, ಹಲವಾರು ಶಾಲಾ ಬಸ್‌ಗಳಲ್ಲಿ 1 ಸಾವಿರಕ್ಕೂ ಅಧಿಕ ಮಹಿಳೆಯರನ್ನು ಮೇಲ್ವಿಚಾರಕಿಯರಾಗಿ ನೇಮಿಸಲಾಗುವುದು. ಈ ಮೇಲ್ವಿಚಾರಕಿಯರು ಬಹುತೇಕ ದುಬೈ ಹಾಗೂ ಉತ್ತರ ಎಮಿರೇಟ್ ಪ್ರಾಂತಗಳಲ್ಲಿ 40ಕ್ಕೂ ಅಧಿಕ ಶಾಲೆಗಳ ಬಸ್‌ಗಳಲ್ಲಿ ಸೇವೆ ಸಲ್ಲಿಸಲಿದ್ದಾರೆ.
ಯುಎಇನಲ್ಲಿ ಬಸ್ ಮೇಲ್ವಿಚಾರಕಿಯರಿಗೆ ಭಾರೀ ಬೇಡಿಕೆಯಿದೆ. ದುಬೈನಲ್ಲಿ ಶಾಲಾಬಾಲಕಿಯರನ್ನು ಹಾಗೂ ಎಳೆಯ ವಯಸ್ಸಿನ ಮಕ್ಕಳನ್ನು ಕೊಂಡೊಯ್ಯುವ ಬಸ್‌ಗಳಲ್ಲಿ ಮೇಲ್ವಿಚಾರಕಿಯರನ್ನು ಕಡ್ಡಾಯ ಗೊಳಿಸಿರುವುದೇ ಇದಕ್ಕೆ ಭಾಗಶಃ ಕಾರಣವಾಗಿದೆ.
ಅಷ್ಟೇ ಅಲ್ಲದೆ ಮಹಿಳೆಯರು ಮಕ್ಕಳ ವಿಷಯದಲ್ಲಿ ಉತ್ತಮ ರೀತಿಯಲ್ಲಿ ಕಾಳಜಿ ವಹಿಸುತ್ತಾರೆಂದು ಎಮಿರೇಟ್ಸ್ ಟ್ರಾನ್ಸ್‌ಪೋರ್ಟ್ ಸಂಸ್ಥೆಯಲ್ಲಿ ನಿರ್ವಹಣಾ ಸಮನ್ವಯಕಾರರಾಗಿರುವ ಮುಹಮ್ಮದ್ ಅಲ್ ಹಮ್ಮಾದಿ ಹೇಳುತ್ತಾರೆ. ಎಮಿರೇಟ್ಸ್ ಟ್ರಾನ್ಸ್ ಪೋರ್ಟ್, ಯುಎಇನ ಅತಿ ದೊಡ್ಡ ಶಾಲಾ ಸಾರಿಗೆ ಸೇವೆಯನ್ನು ಒದಗಿಸುವ ಸಂಸ್ಥೆಯಾಗಿದೆ.
‘‘ಖಾಸಗಿ ಶಾಲೆಗಳು ಮೇಲ್ವಿಚಾರಕಿಯರಿಗಾಗಿ ಬೇಡಿಕೆ ಸಲ್ಲಿಸುತ್ತಿವೆ. ಈ ಬೇಡಿಕೆಯು ಇನ್ನೂ ಹೆಚ್ಚಾಗುವ ನಿರೀಕ್ಷೆಯಿದೆ. ದುಬೈನಲ್ಲಂತೂ ಶಾಲಾ ಬಸ್‌ಗಳಲ್ಲಿ ಮೇಲ್ವಿಚಾರಕಿಯರಿರುವುದು ಕಾನೂನು ಪ್ರಕಾರ ಕಡ್ಡಾಯವಾಗಿದೆ’’ ಎಂದು ಅಲ್ ಹಮ್ಮಾದಿ ಹೇಳುತ್ತಾರೆ.
ಎಮಿರೇಟ್ಸ್ ಟ್ರಾನ್ಸ್‌ಪೋರ್ಟ್ ಈಗಾಗಲೇ 5,500 ಪುರುಷ ಹಾಗೂ ಬಸ್ ಮೇಲ್ವಿಚಾರಕರನ್ನು ಹೊಂದಿದ್ದು, ಅವರು ಯುಎಇನ ಸರಕಾರಿ ಹಾಗೂ ಖಾಸಗಿ ಶಾಲೆಗಳಿಗಾಗಿ ಕೆಲಸ ಮಾಡುತ್ತಿದ್ದಾರೆ. ಪ್ರತಿ ಶೈಕ್ಷಣಿಕ ವರ್ಷದ ಸೆಮಿಸ್ಟರ್‌ನಲ್ಲಿ ಪ್ರತಿಯೊಬ್ಬ ಬಸ್ ಮೇಲ್ವಿಚಾರಕನೂ 12 ತಾಸುಗಳ ವಿಶೇಷ ತರಬೇತಿಯನ್ನು ಪಡೆಯುವುದು ಕಡ್ಡಾಯವಾಗಿದೆ.
ಬಸ್‌ಮೇಲ್ವಿಚಾರಕರಾಗಿ ನೂತನವಾಗಿ ನೇಮಕಗೊಳ್ಳುವವರು ಸಾರಿಗೆ ಹಾಗೂ ಸುರಕ್ಷತಾ ವಿಷಯಗಳ ಜೊತೆಗೆ, ಮಕ್ಕಳನ್ನು ನಿಭಾಯಿಸುವ ನೈಪುಣ್ಯತೆಯ ಬಗೆಗೂ ತರಬೇತಿ ಪಡೆಯಲಿದ್ದಾರೆ. ಪ್ರತಿಯೊಂದು ಬಸ್ ದಿನಕ್ಕೆ ಎರಡು ಸಲ ಡಜನ್‌ಗಟ್ಟಲೆ ಮಕ್ಕಳನ್ನು ಸಾಗಿಸುವುದರಿಂದ, ಮಕ್ಕಳೊಂದಿಗೆ ಹೇಗೆ ವರ್ತಿಸಬೇಕೆಂಬ ಬಗ್ಗೆ ತರಬೇತಿ ಪಡೆಯುವುದು ಇಂದಿನ ತುರ್ತು ಅಗತ್ಯವಾಗಿದೆ. ಶಾಲಾಬಸ್‌ಗಳಲ್ಲಿ ಪ್ರಯಾಣಿಸುವಾಗ ಮಕ್ಕಳು ಜಗಳವಾಡುವುದು, ಹೊಕೈ ನಡೆಸುವುದು, ಇಲ್ಲವೇ ಅಸ್ವಸ್ಥರಾಗುವುದು ಅಥವಾ ರಚ್ಚೆ ಹಿಡಿದು ಅಳುವುದು ಸಾಮಾನ್ಯವಾಗಿದೆ. ಇಂತಹ ಸನ್ನಿವೇಶಗಳಲ್ಲಿ ಮೇಲ್ವಿಚಾರಕಿಯರು ಮಕ್ಕಳನ್ನು ನಿಭಾಯಿಸುವ ಕಲೆಯನ್ನು ಕಲಿತುಕೊಳ್ಳಬೇಕೆಂದು ಹಮ್ಮಾದಿ ಹೇಳುತ್ತಾರೆ.
ಉತ್ತಮ ಬಸ್ ಮೇಲ್ವಿಚಾರಕರಾಗಲು ತಮ್ಮ ಸಂಸ್ಥೆಯು ಸಿಬ್ಬಂದಿಗೆ ನೀಡುವ ತರಬೇತಿಯ ಬಗ್ಗೆ ಅಲ್ ಹಮ್ಮಾದಿ ಹೀಗೆ ವಿವರಿಸುತ್ತಾರೆ: ನಮ್ಮ ತರಬೇತಿ ತಂಡವು, ಮಕ್ಕಳನ್ನು ನಿಭಾಯಿಸುವ ಕಲೆಗೆ ಸಂಬಂಧಿಸಿದ ಅಂಶಗಳ ಬಗ್ಗೆ ಸಿಬ್ಬಂದಿಯ ಜೊತೆ ವಿವರವಾಗಿ ಚರ್ಚಿಸುತ್ತದೆ. ಮಕ್ಕಳ ವಿಶ್ವಾಸವನ್ನು ಗಳಿಸುವುದು ಸುಲಭದ ಕೆಲಸವೇನಲ್ಲವೆಂದು ಅವರು ಹೇಳುತ್ತಾರೆ.
20ರಿಂದ 45 ವರ್ಷದೊಳಗಿನವರನ್ನೇ ಶಾಲಾಬಸ್‌ಗಳಲ್ಲಿ ಮೇಲ್ವಿಚಾರಕರನ್ನಾಗಿ ನೇಮಿಸಲಾಗುತ್ತದೆ. ಯುಎಇ ಮತ್ತಿತರ ಅರಬ್‌ದೇಶಗಳು, ಕೊಮೊರೊಸ್ ದ್ವೀಪಶ್ರೇಣಿ, ಭಾರತ, ಪಾಕಿಸ್ತಾನ ಹಾಗೂ ಫಿಲಿಪ್ಪೀನ್ಸ್ ಸೇರಿದಂತೆ ವಿವಿಧ ದೇಶಗಳ ಪ್ರಜೆಗಳು ಬಸ್ ಮೇಲ್ವಿಚಾರಕರಾಗಿ ದುಡಿಯುತ್ತಿದ್ದಾರೆ. ಅವರಲ್ಲಿ ಕೆಲವರು ಅನುಭವಿಗಳಾಗಿದ್ದರೆ, ಇನ್ನು ಕೆಲವರು ಈ ಉದ್ಯೋಗಕ್ಕೆ ಹೊಸಬರಾಗಿದ್ದಾರೆ.

ರಮಹಾಲಕ್ಷ್ಮಿ ಹಬ್ಬದ ಮುನ್ನಾದಿನವಾದ ಗುರುವಾರ ಬೆಂಗಳೂರಿನ ಮಲ್ಲೇಶ್ವರಂನ 8ನೇ ಅಡ್ಡರಸ್ತೆ ಬಳಿ ಹೂ ಖರೀದಿ ಜೋರಾಗಿತ್ತು

By admin On August - 8 - 2014 ADD COMMENTS

ಭಯೋತ್ಪಾದಕ ನಂಟಿನ ಆರೋಪಿಗಳಿಗೆ ಬೇಷರತ್ ಜಾಮೀನು: ಬಿಹಾರ ಪೊಲೀಸರ ಬೇಜವಾಬ್ದಾರಿತನಕ್ಕೆ ಹೈಕೋರ್ಟ್ ಉತ್ತರ

By varthabharathi On July - 28 - 2014 ADD COMMENTS

 

ಮಂಗಳೂರು, ಜು.26: ಇಂಡಿಯನ್ ಮುಜಾಹಿದೀನ್ ಸಂಘಟನೆಯೊಂದಿಗೆ ಹಣಕಾಸಿನ ನಂಟು ಹೊಂದಿದ ಆರೋಪದಲ್ಲಿ ಬಿಹಾರದ ಲಕ್ಕಿಸರಾಯ್ ಪೊಲೀಸರಿಂದ ಬಂಧಿತರಾಗಿದ್ದ ಮಂಗಳೂರಿನ ಆಯಿಷಾ ಬಾನು ಸಹಿತ ನಾಲ್ವರು ಆರೋಪಿಗಳಲ್ಲಿ ಇಬ್ಬರನ್ನು ಬಿಹಾರ ಹೈಕೋರ್ಟ್ ಬೇಷರತ್ ಜಾಮೀನಿನ ಮೇಲೆ ಬಿಡುಗಡೆಗೊಳಿಸಿದೆ. ಆಯಿಶಾ ಬಾನುರಿಂದ ಹಣ ಪಡೆದಿದ್ದ ಆರೋಪದಲ್ಲಿ ಬಂಧಿತರಾಗಿದ್ದ ಸೂರಲ್ಪಾಡಿಯ ಮುಷ್ತಾಕ್ ಅಹ್ಮದ್ ಮತ್ತು ಅಂಬ್ಲಮೊಗರಿನ ಮುಹಮ್ಮದ್ ಆಸೀಫ್ ರಿಗೆ ಕಳೆದ ಜು.18ರಂದು ಬಿಹಾರ ಹೈಕೋರ್ಟ್ ಬೇಷರತ್ ಜಾಮೀನಿನ ಮೇಲೆ ಬಿಡುಗಡೆಯ ಆದೇಶ ನೀಡಿದ್ದು, ಮುಹಮ್ಮದ್ ಆಸಿಫ್ ಸೋಮವಾರವೇ ಊರಿಗೆ ತಲುಪಿದ್ದರೆ, ಮುಷ್ತಾಕ್ ಅಹ್ಮದ್ ಶುಕ್ರವಾರ ಸಂಜೆ ಮನೆ ಸೇರಿದ್ದಾರೆ.
ನ್ಯಾಯಾಧೀಶರ ಆದೇಶದಲ್ಲಿ ಮುಹಮ್ಮದ್ ಆಸೀಫ್‌ನ ಹೆಸರು ಮತ್ತು ಊರಿನ ಹೆಸರು ತಪ್ಪಾಗಿ ಬರೆದುದು ಅವರ ಬಿಡುಗಡೆಯ ವಿಳಂಬಕ್ಕೆ ಕಾರಣ ಎಂದು ಹೇಳಲಾಗಿದೆ.
ಆಯಿಶಾ ಬಾನುರ ಬ್ಯಾಂಕ್ ಖಾತೆಗೆ ಇಂಡಿಯನ್ ಮುಜಾಹಿದೀನ್ ಸಂಘಟನೆಯ ಸದಸ್ಯರಿಂದ ಹಣ ಸಂದಾಯವಾಗಿದೆ ಎಂಬ ಆರೋಪದಲ್ಲಿ ಆಕೆಯನ್ನು ನಾಲ್ಕು ತಿಂಗಳ ಮಗು ಹಾಗೂ ಆಕೆಯ ಪತಿ ಝುಬೈರ್‌ನೊಂದಿಗೆ ಬಿಹಾರದ ಲಕ್ಕಿಸ್‌ರಾಯ್ ಪೊಲೀಸರು ಬಂಧಿಸಿದ್ದರು. ಪಂಜಿಮೊಗರಿನಲ್ಲಿರುವ ಆಯಿಶಾ ಬಾನುಳ ಮನೆಯಿಂದ ವಶಪಡಿಸಿಕೊಳ್ಳಲಾದ ದಾಖಲೆಗಳನ್ನು ಪರಿಶೀಲಿಸಿದಾಗ ಡೈರಿಯೊಂದರಲ್ಲಿ ಮುಷ್ತಾಕ್ ಅಹ್ಮದ್ ಮತ್ತು ಮುಹಮ್ಮದ್ ಆಸೀಫ್‌ರಿಗೆ ಹಣ ಸಂದಾಯ ಮಾಡಿದ ದಾಖಲೆ ಸಿಕ್ಕಿತ್ತು. ಇದೊಂದೇ ಆಧಾರದಲ್ಲಿ ಲಕ್ಕಿಸ್‌ರಾಯ್ ಪೊಲೀಸರು ಇವರಿಬ್ಬರನ್ನು 2013ರ ನ.22ರಂದು ಬಂಧಿಸಿ ಬಿಹಾರಕ್ಕೆ ಕರೆದೊಯ್ದಿದ್ದರು. ಇದಕ್ಕಿಂತ ಹನ್ನೊಂದು ದಿನ ಮೊದಲು ಆಯಿಶಾ ಮತ್ತು ಆಕೆಯ ಪತಿಯನ್ನು ಬಂಧಿ ಸಲಾಗಿತ್ತು. ಲಕ್ಕಿಸ್‌ರಾಯ್‌ನಲ್ಲಿ ನ್ಯಾಯಾಂಗ ಬಂಧನದಲ್ಲಿದ್ದ ಈ ಇಬ್ಬರ ಬಗ್ಗೆ ಮಾಹಿತಿ ಸಂಗ್ರಹಿಸಿ ರಾಷ್ಟ್ರೀಯ ತನಿ ಖಾದಳದ ಪೊಲೀಸರು, ಅವರು ಯಾವುದೇ ಭಯೋ ತ್ಪಾದಕ ಸಂಘಟನೆಯೊಂದಿಗೆ ನಂಟು ಹೊಂದಿಲ್ಲ. ಇದು ಕೇವಲ ಹಣಕಾಸು ಅವ್ಯವ ಹಾರವಷ್ಟೇ ಎಂದು ಸ್ಪಷ್ಟಪಡಿಸಿದ್ದಲ್ಲದೆ, ಬಂಧಿತರ ವಿಚಾರಣೆ ನಡೆಸಲೂ ಮುಂದಾಗಿರಲಿಲ್ಲ. ಆದರೆ ಬಿಹಾರ ಪೊಲೀಸರು ಮಾತ್ರ ಇವರನ್ನು ಭಯೋ ತ್ಪಾದಕ ಸಂಘಟನೆಯೊಂದಿಗೆ ನಂಟು ಹಾಕುವ ಪ್ರಯತ್ನ ಮುಂದುವರಿಸಿದ್ದರು. ಇದರ ಮಧ್ಯೆ ಬಂಧಿತರು ನ್ಯಾಯಕ್ಕಾಗಿ ಪ್ರತ್ಯೇಕ ಹೋರಾಟ ಮುಂದುವರಿಸಿದ್ದರು. ಸ್ಥಳೀಯ ನ್ಯಾಯಾಲಯ, ಜಿಲ್ಲಾ ನ್ಯಾಯಾಲಯಗಳ ಬಳಿಕ ಹೈಕೋರ್ಟ್‌ನಲ್ಲಿ ಎಂಟು ತಿಂಗಳ ಸತತ ಹೋರಾಟದ ಬಳಿಕ ಜಾಮೀನಿನ ಮೇಲೆ ಬಿಡುಗಡೆಯ ಅವಕಾಶ ದೊರೆಯಿತು. ಬಂಧಿತರ ಬಗ್ಗೆ ಭಯೋ ತ್ಪಾದಕ ಸಂಘಟನೆಯೊಂದಿಗೆ ನಂಟು ಹೊಂದಿಲ್ಲದ ರಾಷ್ಟ್ರೀಯ ತನಿಖಾ ದಳ ನೀಡಿದ ವರದಿಯ ಆಧಾರದಲ್ಲಿ ಹೈಕೋರ್ಟ್ ಬೇಷರತ್ ಜಾಮೀನಿನ ಮೇಲೆ ಬಿಡುಗಡೆಗೊಳಿಸಿದೆ. ಬಿಹಾರದಿಂದ ಶುಕ್ರವಾರ ಸಂಜೆ ಮಂಗಳೂರು ವಿಮಾನ ನಿಲ್ದಾಣಕ್ಕೆ ಬಂದ ಮುಷ್ತ್ತಾಕ್ ಅಹ್ಮದ್‌ರನ್ನು ಸ್ವಾಗತಿಸಲು ಅವರ ಹಿರಿಯ ಸಹೋದರ ರಾದ ಅಬ್ದುಲ್ಲಾ, ಯಾಕೂಬ್ ಶರೀಫ್, ಶೇಖ್ ಮುಖ್ತಾರ್, ಅಬ್ದುಲ್ ಮಜೀದ್ ಸೂರಲ್ಪಾಡಿ, ಊರಿನ ಪ್ರಮುಖರು ಮತ್ತು ಕುಟುಂಬದ ಸದಸ್ಯರು ಪರಿಚಿತರು ಆಗಮಿಸಿದ್ದರು.
ಬಿಹಾರದಿಂದ ಮುಷ್ತ್ತಾಕ್‌ರನ್ನು ಅವರ ಸಹೋದರ ಎಸ್.ಎಂ.ಶರೀಫ್ ಎಂ.ಎಸ್. ಅಬ್ದುಲ್ ಹಮೀದ್, ಸಂಶುದ್ದೀನ್ ಕರೆದು ಕೊಂಡು ಬಂದಿದ್ದರು. ಬಡವರಾದರೆ ಗತಿ ಏನು?
ಮುಷ್ತ್ತಾಕ್ ಹಾಗೂ ಮುಹಮ್ಮದ್ ಆಸಿಫ್‌ರಿಗಾಗಿ ಕಾನೂನು ಹೋರಾಟ ನಡೆಸಲು ಮತ್ತು ಹಣ ಖರ್ಚು ಮಾಡಲು ಜನರಿದ್ದರು. ಆದರೆ ಅಮಾಯಕ ಬಡವರು ಸಿಲುಕಿದರೆ ಗತಿ ಏನು ಎಂದು ಪ್ರಶ್ನ್ನಿಸುತ್ತಾರೆ. ಮುಹಮ್ಮದ್ ಆಸಿಫ್‌ನ ಪರವಾಗಿ ಕೆಲಸ ಮಾಡಲು ಬಿಹಾರಕ್ಕೆ ಓಡಾಡಿದ್ದ ಅಬ್ದುಲ್ ಖಾದರ್ ಕೆ.

ಮುಹಮ್ಮದ್ ಆಸಿಫ್‌ನಿಗೆ ಹವಾಲ ಮೂಲಕ ಹಣ ಬಂದಿತ್ತು ಎಂಬ ನೆಪದಲ್ಲಿ ಬಂಧಿಸಿದ ಲಕ್ಕಿಸ್‌ರಾಯ್ ಪೊಲೀಸರು ಭಯೋತ್ಪ್ಪಾದಕರಿಗೆ ಕೊಡುವ ಎಲ್ಲ ಚಿತ್ರಹಿಂಸೆಯನ್ನೂ ನೀಡಿದ್ದಾರೆ. ಅವರ ಬಿಡುಗಡೆಗಾಗಿ ಮಂಗಳೂರಿನಿಂದ ಅವರ ಕುಟುಂಬದವರು ಮತ್ತು ಆಪ್ತ್ತರು ಎಂಟರಿಂದ ಹತ್ತು ಬಾರಿ ಬಿಹಾರಕ್ಕೆ ಓಡಾಡಿದ್ದಾರೆ. ಅಲ್ಲಿ ಹಂತಹಂತವಾಗಿ ನ್ಯಾಯಾಲಯಗಳಲ್ಲಿ ವಾದ ಮಾಡಲು ನ್ಯಾಯವಾದಿಗಳನ್ನು ನೇಮಿಸಿದ್ದಾರೆ. ಪ್ರವೀಣ್ ಕುಮಾರ್ ಎಂಬವರು ಹೈಕೋರ್ಟ್‌ನಲ್ಲಿ ವಾದಿಸಿದ್ದರು. ಆಯಿಶಾ ಮತ್ತು ಆಕೆಯ ಪತಿ ಛತ್ತೀಸ್‌ಗಡ್‌ನಲ್ಲಿದ್ದಾರೆ ಅವರಿಗಾಗಿಯೂ ಬಿಹಾರ ಮತ್ತು ಚತ್ತೀಸ್‌ಗಡ ರಾಜ್ಯಗಳಲ್ಲಿ ಪ್ರತ್ಯೇಕ ಕಾನೂನು ಹೋರಾಟ ನಡೆಸಬೇಕಾಗಿದೆ ಎನ್ನುತ್ತಾರೆ ಅಬ್ದುಲ್ ಖಾದರ್ ಕೆ.
ಕ್ಯಾನ್ಸ್‌ರ್ ಪೀಡಿತ ಮುಸ್ತಾಕ್: ಮುಹಮ್ಮದ್ ಮುಷ್ತಾಕ್ ಕ್ಯಾನ್ಸ್ಸರ್ ಪೀಡಿತರಾಗಿದ್ದು, ಅದಕ್ಕಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಅವರ ಬಂಧನ ಮನೆಯವರಿಗೆ ಆಘಾತ ನೀಡಿತ್ತು. ಲಕ್ಕಿಸ್‌ರಾಯ್ ಪೊಲೀಸರ ವಶ ದಲ್ಲಿದ್ದ ಸಹೋದರನನ್ನು ನೋಡಿ ಊರಿಗೆ ಮರಳುತ್ತಿದ್ದ ಸಹೋದರ ಮುಹಮ್ಮದ್ ಉಬೈದ್ ರೈಲಿನಲ್ಲಿ ಬರುವಾಗ ದಾರಿ ಮಧ್ಯೆ ಹೃದಯಾಘಾತದಿಂದ ಮೃತಪಟ್ಟಿದ್ದರು.

By udayavani On May - 14 - 2014 ADD COMMENTS

    • ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಪ್ರಹ್ಲಾದ್‌ ಜೋಶಿ ಅವರು ಮಾತನಾಡಿದರು.

 


 

Copyright © 2012 All rights reserved.