17 December , 2017 Sunday

COASTAL NEWS

COASTAL NEWS

Archive for the ‘New Taste’ Category

Udipi Sambar

By admin On October - 7 - 2016 ADD COMMENTS

Ingredients:

Tur dal – 1/2 cup (cooked in 3-4 cups water in a pressure cooker till soft, then whipped or mashed till smooth)
Tamarind – small lime size ball soaked in 1 cup water and pulp extracted
Small onions – 10-12, soaked and peeled
1 tsp jaggery
1-2 drumsticks, chopped into 2-3″ batons

Masala paste:
1/4 coconut grated (fresh)
1/2 tsp fenugreek seeds (methi)
1/2 tsp urad dal seeds
1.5 tsp coriander seeds (dhania)
dried red chillies -6
curry leaves – handful
1 tsp oil

Roast all ingredients, keeping the coconut and curry leaves to the last few minutes. Cool and grind to a paste

Tempering:
mustard seeds (rai) – 1 tsp
urad dal seeds – 1tsp
green chilli – 1 slit
curry leaves – handful
asafoetida (hing) – pinch
2 tsp oil

Method:
1. In a heavy pan, add the oil and when it is hot the tempering ingredients. Saute the onions and then add the drumstick pieces and cook in half a cup of water till just tender.
2. Pour in the tamarind pulp, salt to taste and jaggery – add 1.5 cups water and bring to a boil. Lower flame and simmer for about 10-15 minutes till the raw smell disappears.
3. Add the mashed dal and the masala paste and simmer for another 5 minutes, adding some more water if it is too thick.
4. Transfer to a serving dish and serve with idlis.

ಶ್ಯಾವಿಗೆ ಪಾಯಸ ಷೀರ ಖುರುಮ ಮಾಡುವ ವಿಧಾನ :

By Karavali Nudi On December - 23 - 2014 ADD COMMENTS

 

ಉದ್ದದ ಶ್ಯಾವಿಗೆ ಪೇಕೆಟನ್ನು ತಂದು ಅದನ್ನು ಸಣ್ಣ_ಸಣ್ಣ ತುಂಡಾಗಿ ಮಾಡಿಕೊಳ್ಳಬೇಕು. ನಂತರ ಅದನ್ನು ಒಂದು ಪಾತ್ರದಲ್ಲಿ ಹಾಕಿ ಕೇಸರಿ ಬಣ್ಣ ಬರುವ ವರೆಗೆ ಹೊರಿದುಕೊಳ್ಳಬೇಕು. ಶ್ಯಾವಿಗೆ ಕಪ್ಪು ಬಣ್ಣವಾಗಿ ಆಗಬಾರದು, ನಂತರ ಒಂದು ಪಾತ್ರದಲ್ಲಿ ಹಾಲನ್ನು ಕುದಿಸಿಕೊಂಡು ಇಡಬೇಕು. ಒಂದು ಪಾತ್ರದಲ್ಲಿ ಸ್ವಲ್ಫ ಹಸಿನ ತುಪ್ಪ ಮತ್ತು ಎಣ್ಣೆ ಹಾಕಿ ಒಲೆಯ ಮೇಲೆ ಇಟ್ಟು ಅದರಲ್ಲಿ ಏಲಕ್ಕಿ ತುಂಡು ಹಾಕಿ ಒಳ್ಳೆ ಎಣ್ಣೆಯಲ್ಲಿ ಬಿಸಿ ಮಾಡಿಕೊಳ್ಳಬೇಕು ನಂತರ ಎಣ್ಣೆಯಲ್ಲಿ ಶ್ಯಾವಿಗೆಯನ್ನು ಸರಿಯಾಗಿ ಮಿಶ್ರಣ ಮಾಡಿಕೊಳ್ಳಬೇಕು ನಂತರ ಕುದಿಸಿದ ಹಾಲನ್ನು ಹಾಕಿ ಮಿಶ್ರಣ ಮಾಡಬೇಕು ನಂತರ ಅದರಲ್ಲಿ ಗೊಡಂಬಿ ತುಂಡು, ಕಿಸಮಿಸ ಮತ್ತು ಬಾದಾಮಿಯ ತುಂಡು ಹಾಕಬೇಕು ನಂತರ ಸಿಹಿಗೆ ತಕ್ಕಂತೆ ಸಕ್ಕರೆ ಹಾಕಬೇಕುನ. ಜಾಸ್ತಿ ಹಾಲು ದಪ್ಪ ಇದ್ದರೇ ಬಿಸಿ ನೀರು ಸೇರಿಸಬೇಕು. ಆಗ ತಯಾರಾಗುತ್ತದೆ ನಿಮ್ಮ ಷೀರ ಖುರುಮ.

ಚಿಕನ ಮಸಾಲ

By Karavali Nudi On October - 3 - 2014 ADD COMMENTS

 

ಚಿಕನ ಮಸಾಲ ಮಾಡುವ ವಿಧಾನ :-1 ಕೆಜಿ.ಚಿಕನ 8 ನಿರುಳ್ಳಿ 4 ಟೊಮೆಟೊ ಒಂದು ಚಮಚ ಅರಿಶಿನ 2 ಚಮಚ ಶುಂಠಿ ಮತ್ತು ಮತ್ತು ಬೆಳ್ಳುಳ್ಳಿಯ ಪೇಸ್ಟ್
ಚಿಕನನ್ನು ಸಣ್ಣ ಚೂರು ಮಾಡಿ ನೀರಿನಲ್ಲಿ ಸ್ವಚ್ಚ ಮಾಡಿ ಇಡಿ ನಂತರ 1 ಕೆಜಿ.ಗೆ 8 ನೀರುಳ್ಳಿಯನ್ನು ಸಣ್ಣದಾಗಿ ಕೊಚ್ಚಿಕೊಳ್ಳಿ ನಂತರ 3 ಅಥವಾ 4 ಟೊಮೆಟೊವನ್ನು ಸಣ್ಣದಾಗಿ ಕೊಚ್ಚಿ ಇಟ್ಟುಕೊಚ್ಚಿ ನಂತರ ಒಂದು ಪಾತ್ರೆಯಲ್ಲಿ ಎಣ್ಣೆ ಹಾಕಿ ಎಣ್ಣೆ ಬಿಸಿ ಮಾಡಿದ ನಂತರ ಸ್ವಲ್ಫ ಲವಂಗ ಮೆಣಸು, ಬೇವಿನ ಸೊಪ್ಪು ಹಾಕಿ ಎಣ್ಣೆಯಲ್ಲಿ ಸ್ವಲ್ಫ ಹುರಿದು ನಂತರ ಹಸಿಮೆಣಸು ಹಾಕಿ ಬೇಯಿಸಿ ಸರಿಯಾಗಿ ಎಣ್ಣೆಯಲ್ಲಿ ಹುರಿಯಿರಿ ನಂತರ ನೀರುಳ್ಳಿ ಹಾಕಿ ನಸು ಕೆಂಪು ಬಣ್ಣ ಬರುವವರೆಗೆ ನೀರುಳ್ಳಿಯನ್ನು ಹುರಿಯಿರಿ ನಂತರ ಟೊಮೆಟೊ ಚೂರನ್ನು ಹಾಕಿ ಸರಿಯಾಗಿ ಮಿಶ್ರಣ ಆಗುವವರೆಗೆ ಹುರಿದು ನಂತರ ಶುಂಠಿ ಮತ್ತು ಬೆಳ್ಳುಳ್ಳಿಯ ಪೇಸ್ಟ್ ಹಾಕಿ ಮತ್ತು ಗರಂ ಮಸಾಲ, ಪೇಸ್ಟ್ ಹಾಕಿ ಮಿಶ್ರಣ ಮಾಡಿ ಅದಾದ ನಂತರ ಚಿಕನ ಪೀಸನ್ನು ಹಾಕಿ ಮಿಶ್ರಣ ಮಾಡಿ ನಂತರ ಅರಶಿನ ಪೌಡರ ಮತ್ತು ಚಿಕನ ಮಸಾಲ ಪೌಡರ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ ರುಚಿಗೆ ತಕ್ಕಂತೆ ಉಪ್ಪನ್ನು ಹಾಕಿ ಬೇಕಾಗುವಷ್ಟು ನೀರನ್ನು ಹಾಕಿ ಕುಕ್ಕರ ಬಂದ ಮಾಡಿ ಕಡಿಮೆ ಅಂದರೆ 6 ರಿಂದ 8 ಕುಕ್ಕರನ ಸೀಟಿ ಬರುವ ವರೆಗೆ ಬೇಯಿಸಿ ಮತ್ತೆ ರೆಡಿಯಯ್ತು ಚಿಕನ ಮಸಾಲ

ನಮ್ಮೂರ ಊಟ; ಅನಾನಸ್ ಅಡುಗೆ ರುಚಿ

By prajavani On July - 30 - 2014 ADD COMMENTS

 

ಜ್ಯಾಮ್
ಬೇಕಾಗುವ ಸಾಮಗ್ರಿಗಳು: ಪೈನಾಪಲ್ ತುರಿದಿದ್ದು  5ರಿಂದ 6 ಕಪ್, ಸಕ್ಕರೆ 4 ಕಪ್, ಏಲಕ್ಕಿ ಪೌಡರ್ 1ಚಮಚವಿಧಾನ: ತುರಿದ ಹಣ್ಣನ್ನು ದಪ್ಪ ತಳದ ಬಾಣಲೆಯಲ್ಲಿ ಹಾಕಿ ಸ್ವಲ್ಪ ಇಂಗಿಸಿ. ಸಕ್ಕರೆ ಹಾಕಿ ಚೆನ್ನಾಗಿ ಕುದಿಸಿ. ಸಕ್ಕರೆ ಪಾಕವಾಗಿ ಸ್ವಲ್ಪ ಗಟ್ಟಿಯಾದ ಮೇಲೆ ಬೇಕಾದರೆ ಏಲಕ್ಕಿ ಪೌಡರ್ ಸೇರಿಸಿ. ತಣಿದ ನಂತರ ಬಾಟಲಿ ಶೇಖರಿಸಿ. ಪೇಟೆಯಲ್ಲಿ ಸಿಗುವ  ಪ್ರಿಸರ್ವೇಟಿವ್ ಹಾಕಿರುವ ಜ್ಯಾಮ್‌ಗಳ ಬದಲು ಮನೆಯಲ್ಲೇ ತಯಾರಿಸಿ ತಿನ್ನಬಹುದು.

ಟೊಮೆಟೊ ಚಿತ್ರಾನ್ನ

By Karavali Nudi On December - 26 - 2013 ADD COMMENTS

 

ಬೇಕಾಗುವ ಸಾಮಾಗ್ರಿ;-ಅಕ್ಕಿ ಒಂದು ಪಾವು ಟೊಮೆಟೊ 3 ಮೆಣಸಿನಕಾಯಿ 6 .ಕಡ್ಲೆಬೆಳೆ ಚಮಚ 3  ಉದ್ದಿನಬೆಳೆ 2 ಚಮಚ. ಶೇಂಗಾ 2. ಹಸಿ ಕೊಬ್ರಿ ½ ಚಮಚ .ಎಣ್ಣೆ 4 ಚಮಚ ಉಪ್ಪು ರುಚಿಗೆ ತಕ್ಕಷ್ಟು

ಮಾಡುವ ವಿದಾನ ;-ಟೊಮೆಟೊ ಹಣ್ಣನ್ನು ಚೆನ್ನಾಗಿ ಹೆಚ್ಚಿಕೊಳ್ಳಿ ಬಾಣಲೆಗೆ ಎಣ್ಣಿ ಹಾಕಿ,  ಎಣ್ಣೆ ಕಾದ ನಂತರ ಆಮೇಲೆ ಸಾಸಿವೆ .ಕಡ್ಲೆಬೆಳೆ .ಉದ್ದಿನಬೆಳೆ.ಸ್ವಲ್ಫ ಶೇಂಗಾ ಹಾಕಿ ಕೆಂಪಾಗೆ ಹುರಿಯಿರಿ , ನಂತರ ಹಚ್ಚಿದ ಟೊಮಟೊ ಹಾಕಿ ಅದನ್ನು ಬಾಡಿಸಿ ನಂತರ ಹಸಿ ಕೊಬ್ರಿಯನ್ನು ಸೇರಿಸಿ ಉಪ್ಪು ಹಾಕಿ ಚೆನ್ನಾಗಿ ಕುದಿಸಿ ಆಮೇಲೆ ಅನ್ನಕ್ಕೆ ಹಾಕಿ ಕುದಿಸಿ .

ಬಿಸಿ ಬೆಳೆ ಭಾತ್ ;-,

By matheen On November - 22 - 2013 ADD COMMENTS

 

 

ಬೇಕಾಗುವ ಸಾಮಾಗ್ರಿಗಳು,

ಅಕ್ಕಿ-3/4 ಪಾವು ಹುರಿದು ಪುಡಿ ಮಾಡಿಕೊಳ್ಳಿ ತೊಗರಿ ಬೆಳೆ -1/4 ಪಾವು ಆಲೂಗಡ್ಡೆ-1 ಈರುಳ್ಳಿ-2 ಕ್ಯಾಬಿಜ್ 1ಕಪ್ ಬಟಾಣೆ-1/4 ಕ್ಯಾರೆಟ್ -1 ಗೊಡಂಬಿ-10 ಟೊಮೆಟೊ-2 ಎಣ್ಣೆ,ತುಪ್ಪ ಹುಣಸೆ ಹಣ್ಣು,ಬೆಲ್ಲ ಹುಣಸೆಗೆ ಸರಿಸಮ ,ಒಣ ಮೆಣಸಿನ ಕಾಯಿ 6-7,ಚಕ್ಕಿ -1 ,ದನಿಯಾ-1,ಜಿರಿಗೆ ಒಂದು ಚಮಚ ಒಣಕೊಬ್ರಿ-1/4,ಕಡ್ಲೆಬೆಳೆ-1,ಉದ್ದಿನ ಬೆಳೆ-1/4,ಮೆಣಸು-6.

ಮಾಡುವ ವಿಧಾನ;-ಮೊದಲಿಗೆ ಎಲ್ಲಾ ಮಸಾಲೆಗಳನ್ನು 1 ಚಮ ಎಣ್ಣೆ ಹಾಕಿ ಹುರಿದುಕೊಳ್ಳಿ,ಪುಡಿ ಮಾಡಿ ಕೊನೆಗೆ ಒಣಕೊಬ್ರಿ,ಒಣಮೆಣಸಿನಕಾಯಿ ಹುರಿದು ಎಲ್ಲವನ್ನು ಸೇರಿಸಿ ಪುಡಿ ಮಾಡಿ ಇಟ್ಡುಕೊಳ್ಳಿ ಎಲ್ಲಾ ತರಕಾರಿ ಹೆಚ್ಚಿಕೊಳ್ಳಿ ಅಕ್ಕಿ ಬೆಳೆ ತೊಳೆದು 3 ಪಾವಿನಷ್ಟು ನೀರು ಹಾಕಿ ಕುಕ್ಕರನಲ್ಲಿ 3 ವಿಸಿಲ ಕುಗಿಸಿ

ಒಂದು ದೊಡ್ಡ ಪಾತ್ರೆಯಲ್ಲಿ ತುಪ್ಪ,ಎಣ್ಣೆ ಹಾಕಿ ಸಾಸಿವೆ ಕಾಳು ಕಡ್ಲೆಬೆಳೆ, ಉದ್ದಿನಬೆಳೆ,ಗೊಡಂಬಿ ಹಾಕಿ ನಂತರ ಟೊಮೆಟೊ ಹಾಕಿ ಹುರಿದು ಪುಡಿ ಮಾಡಿದ ಮಸಾಲೆ ಹಾಕಿ ಹುಣಸೆ ಹುಳಿ ಹಿಂಡಿ ಆಮೇಲೆ ಉಪ್ಪು ಬೆಲ್ಲ ಹಾಕಿ ಕುದಿಸಿ ನಂತರ ಮಾಡಿದ ಅನ್ನ ತರಕಾರಿ ಸೇರಿಸಿ ಚೆನ್ನಾಗಿ ಕುದಿಸಿ ಬಿಸಿಯಾಗಿ ಬಿಡಿಸಿ ಬಿಸಿಬೆಳೆ ಬಾತ್ ಜೊತೆಗೆ ಸವಿಯಲು ಹಪ್ಪಳ ಸಂಡಿಗೆಗಳು ಮಜ್ಜಿಗೆ ಮೆಣಸಿನಕಾಯಿ ಆಲೂಗಡ್ಡೆ ಚಿಪ್ಸ,ಈರುಳ್ಳಿ, ಸೇರಿಸಿ ತಿನ್ನಲು ರುಚಿಕರವಾಗಿರುತ್ತದೆ.

 

ಕುಂದಾಪುರ ಕೋಳಿ ಸಾರು.

By admin On December - 29 - 2012 ADD COMMENTS

 

ಬೇಕಾದ ಸಾಮಾನುಗಳು: ೬-೭ ಲವ೦ಗ ಒಂದು ಚಮಚ ಕರಿ ಮೆಣಸಿನ ಹುಡಿ, ೨ ಚಮಚ ಕುತ್ತೂಂಬರಿ, ೩-೪ ಡಾಲ್‌ಚಿನಿ, ೨-೩ ಸಣ್ಣ ಡಾಲ್‌ಚಿನಿ ಚಕ್ಕೆ, ೪-೫ ಒಣ ಮೆಣಸು, ಅರ್ಧ ತೂರಿದ ತೆಂಗಿನ ಕಾಯಿ, ಒಂದು ಲೋಟ ನೀರು. ೪ ಚಮಚ ತೆಂಗಿನ ಎಣ್ಣೆ, ೧೦.೧೫ ಕರಿಬೆವು, ೪ ದೊಡ್ಡ ನೀರುಳ್ಳಿ, ೪ ಟೊಮೇಟೊ, ಅರ್ಧ ಕೆಜಿ ಕೋಳಿ,
ಮೊದಲು ೬-೭ ಲವ೦ಗ, ಒಂದು ಚಮಚ ಕರಿಮೆಣಸಿನ ಹುಡಿ, ೨ ಚಮಚ ಕುತ್ತೂಂಬರಿ, ೩-೪ ದಾಲಚಿನಿ, ೨-೩ ಸಣ್ಣ ದಾಲಚಿನಿ ಚಕ್ಕೆ, ೪-೫ ಒಣ ಮೆಣಸು ಅರ್ಧ ತುರಿದ ತೆಂಗಿನ ಕಾಯಿ ಯನ್ನು ಕಾವಲಿ ಯ ಮೇಲೆ ಹುರಿಯಬೇಕು. ನಂತರ ಅದನ್ನು ಕಾವಲಿ ಇಂದ ತೆಗೆದು ತಂಪಾಗಿಸಬೇಕು. ನಂತರ ಒಂದು ಕಪ್ ನೀರು ಸೇರಿಸಿ ಅದನ್ನು ಮಿಕ್ಷಿ ಯ ಅರೆಯುವ ಕಲ್ಲಿನಲ್ಲಿ ಪೇಸ್ಟ್ ಮಾಡಬೇಕು.
ನಂತರ ಒಂದು ಪಾತ್ರೆಯಲ್ಲಿ ೪ ಚಮಚ ತೆಂಗಿನ ಎಣ್ಣೆ ಯನ್ನು ಬಿಸಿ ಮಾಡಬೇಕು. ಅದರಲ್ಲಿ, ಅರ್ಧ ಚಮಚ ಸಾಸಿವೆ, ೧೦-೧೫ ಕರಿಬೆವು, ಸಣ್ಣದಾಗಿ ಕತ್ತರಿಸಿದ ೪ ನೀರುಳ್ಳಿ, ಸಣ್ಣದಾಗಿ ಕತ್ತರಿಸಿದ ೪ ಟೊಮೇಟೊ, ಮತ್ತು ರುಚಿಗೆ ತಕ್ಕಷ್ಟು ಉಪ್ಪನ್ನು ಸೇರಿಸಿ ಕಂದು ಬಣ್ಣ ಬರುವವರೆಗೆ ಫ್ರೈ ಮಾಡಬೇಕು.

ಈಗ ಅದರಲ್ಲಿ ಚಿಕ್ಕದಾಗಿ ತುಂಡು ಮಾಡಿದ ಅರ್ಧ ಕೆಜಿ ಕೋಳಿ ತುಂಡು, ಮತ್ತು ಮೊದಲು ಮಾಡಿ ಇಟ್ಟಿದ್ದ ಪೇಸ್ಟ್ ಮತ್ತು ಒಂದು ಲೋಟ ನೀರನ್ನು ಸೇರಿಸಿ ಕಲಿಸಬೇಕು. (ಮಿಕ್ಸ್ ಮಾಡಬೇಕು) ಆ ಪಾತ್ರೆಯನ್ನು ಮುಚ್ಚಿ ೧೫ ನಿಮಿಷಗಳವರೆಗೆ ಬೇಯಿಸಬೇಕು. ಈಗ ಕುಂದಾಪುರ ಕೋಳಿ ಸಾರು ರೆಡಿ. ಅನ್ನದ ಜೊತೆ ಅಥವಾ ಗೋದಿ ರೊಟ್ಟಿಯ ಜೊತೆಗೆ ಇದು ತುಂಬಾ ರುಚಿಯಾಗಿರುವುದು.

ಹಲಸಿನ ಕಡುಬು

By admin On November - 20 - 2012 ADD COMMENTS

ಬೇಕಾದ ಸಾಮಾನುಗಳು: ಅರ್ಧ ಕೆಜಿ ಕೊಚ್ಚಿಗೆ ಅಕ್ಕಿ, ಅರ್ಧ ತುರಿದ ತೆಂಗಿನ ಕಾಯಿ, ೧೫-೨೦ ಹಲಸಿನ ಹಣ್ಣಿನ ಸೊಳೆ.
ಮಾಡುವ ವಿಧಾನ: ಮೊದಲು ಕೊಚ್ಚಿಗೆ ಅಕ್ಕಿಯನ್ನು ೧೨ ಗ೦ಟೆಯ ಮೊದಲು ನೀರಿನಲ್ಲಿ ಇಡಬೇಕು. ನಂತರ ಅಕ್ಕಿಯನ್ನು ಚೆನ್ನಾಗಿ ತೊಳೆದು ಅರೆಯುವಕಲ್ಲಿನಲ್ಲಿ ತುರಿದ ತೆಂಗಿನ ಕಾಯಿಯ ಜೊತೆ ಹಾಕಿ ಚೆನ್ನಾಗಿ ಅರೆಯಬೇಕು..ತೆಂಗಿನ ಕಾಯಿ ಮತ್ತು ಅಕ್ಕಿ ಕೂಡಿ ಬಂದಾಗ ಬೀಜ ತೆಗೆದ ಹಲಸಿನ ಹಣ್ಣಿನ ಸೊಳೆ ಮತ್ತು ರುಚಿಗೆ ತಕ್ಕಷ್ಟು ಉಪ್ಪನ್ನು ಸೇರಿಸಿ ಅರೆಯಬೇಕು.. ಇದು ಚೆನ್ನಾಗೆ ಹಿಟ್ಟು ಆದ ಮೇಲೆ ಒಂದು ಪಾತ್ರೆಯಲ್ಲಿ ತೆಗೆದು ಇಡಬೇಕು.
ನಂತರ ಸ್ಟೋ ಮೇಲೆ ಒಂದು ದೊಡ್ಡ ಪಾತ್ರೆಯನ್ನು ಇಟ್ಟು ಅದರಲ್ಲಿ ಸ್ವಲ್ಪ ನೀರನ್ನು ಹಾಕಿ ಪಾತ್ರೇಯ ಅರ್ಧದಷ್ಟಕ್ಕೆ ತಟ್ಟೆಯನ್ನು ಇಡಬೇಕು. (ಇಡ್ಲಿ ಮಾಡುವ ಹಾಗೆ) ನಂತರ ಅರೆದಿಟ್ಟ ಹಿಟ್ಟಿನಿಂದ ಚಿಕ್ಕ ಚಿಕ್ಕ ಉಂಡೆ ಮಾಡಿ (ನಿಮಗಿಷ್ಟವಾದ ಆಕಾರ ಮಾಡಬಹುದು) ಬಾಳೆಯ ಎಳೆಯಿಂದ ಅಥವಾ ಅರಸಿನ ಗಿಡದ ಎಳೆಯಿಂದ ಅದನ್ನು ಸುತ್ತಿ ತಟ್ಟೆಯ ಮೇಲೆ ಇಡುತ್ತಾ ಹೋಗಬೇಕು. ಕೊನೆಗೆ ಪಾತ್ರೆಯಿಂದ ಗಾಳಿ ಹೊರಗೆ ಹೋಗದಂತೆ ಗಟ್ಟಿಯಾಗಿ ಮುಚ್ಚಬೇಕು. ಸುಮಾರು ಅರ್ಧ ಗಂಟೆಯ ನಂತರ ಹಲಸಿನ ಕಡುಬು ಸಿದ್ಧವಾಗಿರುವುದು. ಇದನ್ನು ಸ್ವಲ್ಪ ತಣ್ಣಗಾಗಿ ತಿಂದರೆ ತುಂಬಾ ರುಚಿಯಾಗಿರುವುದು.

ಹಲಸಿನ ಕಡುಬು

By admin On November - 20 - 2012 ADD COMMENTS
ಅರ್ಧ ಕೇ ಜಿ ಕೊಚ್ಚಿಗೆ ಅಕ್ಕಿ, ಅರ್ಧ ತುರಿದ ತೆಂಗಿನ ಕಾಯಿ, ೧೫-೨೦ ಹಲಸಿನ ಹಣ್ಣಿನ ಸೊಳೆ, ಉಪ್ಪು.
ಮಾಡುವ ವಿಧಾನ: ೧೨ ಗಂಟೆಯ ಮೊದಲು ಅಕ್ಕಿಯನ್ನು ಚೆನ್ನಾಗಿ ತೊಳೆದು ನೀರಿನಲ್ಲಿ ಹಾಕಿ ಇಡಬೇಕು, ನಂತರ ಅರೆಯುವ ಕಲ್ಲಿನಲ್ಲಿ ತೊಳೆದ ಅಕ್ಕಿಯನ್ನು ಹಾಕಿ ಅದರ ಜೊತೆಗೆ ತೂರಿದ ಕಾಯಿ ಮತ್ತು ರುಚಿಗೆ ಬೇಕಾದಷ್ಟು ಉಪ್ಪನ್ನು ಸೇರಿಸಿ ಚೆನ್ನಾಗಿ ಅರೆಯಬೇಕು. ಅಕ್ಕಿಯು ಹಿಟ್ಟಾಗುತ್ತ ಬರುವಾಗ ಅದರಲ್ಲಿ ಬೀಜ ತೆಗೆದ ಹಲಸಿನ ಹಣ್ಣಿನ ಸೊಳೆಯನ್ನು ಹಾಕಿ ಪುನಹ ಅರೆಯಬೇಕು. ಆದಸ್ಟು ಕಡಿಮೆ ನೀರಿನಲ್ಲಿ ಇದನ್ನು ಅರೆಯಬೆಕು. ನಂತರ ಈ ಹಿಟ್ಟನ್ನು ಒಂದು ಪಾತ್ರೆಯಲ್ಲಿ ತೆಗೆಡಿಡಬೇಕು.
ನಂತರ ಒಂದು ಬೊಗಣಿಯಲ್ಲಿ ಕಾಲು ಬಾಗದಷ್ಟು ನೀರನ್ನು ಹಾಕಿ ಅದರ ಮೇಲೆ ತಟ್ಟೆಯನ್ನು ಇಡಬೇಕು. (ಇಡ್ಲಿ ಮಾಡುವ ಹಾಗೆ) ಅರೆದಿಟ್ಟ ಹಿಟ್ಟಿನಿ೦ದ ಚಿಕ್ಕ ಚಿಕ್ಕ ಉಂಡೆ (ನಿಮಗಿಷ್ಟವಾದ ಆಕಾರ ಮಾಡಬಹುದು) ಮಾಡಿ ಅದನ್ನು ಬಾಲೆ ಎಳೆಯಿಂದ ಅಥವಾ ಅರಸಿನ ಎಲೆಇಂದ ಸುತ್ತಿ ತಟ್ಟೆಯ ಮೇಲೆ ಇಡುತ್ತಾ ಹೋಗ್‌ಬೇಕು. ನಂತರ ಬೊಗುಣಿಯನ್ನು ಮುಚ್ಚಬೇಕು. ಅರ್ಧ ಗಂಟೆಯ ನಂತರ ನಿಮಗೆ ಸ್ವಾದಿಷ್ಟವಾದ ಹಲಸಿನ ಹಣ್ಣಿನ ಕಡಬು ಸಿಗುತ್ತದೆ, ಕಡಬನ್ನು ಸ್ವಲ್ಪ ತಣ್ನಗಾದ ಮೇಲೆ ತಿಂದರೆ ಮತ್ತೂ ಸಿಹಿಯಾಗಿರುವುದು.
Copyright © 2012 All rights reserved.